Sri Sri Sri Chandrashekhara Bharati Mahaswamigala Aaradhane
- days
- hours
- minutes
- seconds

ಶ್ರೀ ಶ್ರೀ ಶ್ರೀ ಕೃಷ್ಣಯೋಗೀಂದ್ರ ಸರಸ್ವತೀ ಪರಮಹಂಸರ ಸಂಕ್ಷಿಪ್ತ ಪರಿಚಯ
ಶ್ರೀ ಕೃಷ್ಣಯೋಗೀಂದ್ರರು ಬ್ರಹ್ಮನಿಷ್ಠರೂ, ಜೀವನ್ಮುಕ್ತರೂ ಮತ್ತು ಆಸ್ತಿಕರಿಗೆ ಆದರ್ಶ ಚರಿತರೂ ಆಗಿದ್ದರು. ಮಹತ್ತಾದ ಪುಣ್ಯ ಪುಂಜದಿಂದ, ಧರ್ಮರಕ್ಷಕನಾದ, ಮಹಿಮಾತಿಶಯಸಂಪನ್ನ ಭಗವಂತನ ಕೃಪಾತಿಶಯದಿಂದ ಮತ್ತು ಭಾಗ್ಯಪರಿಪಾಕದಿಂದ ಜನ್ಮವೆತ್ತಿದರು.
Bank Details

Bank Account Details
SRI KRISHNA YOGINDRA SARASWATHI PARAMAHAMSA TRUST
Bank Name: CANARA BANK P.G.HALLI BRANCH
SB A/C NO – 04422010069431
IFSC – CNRB0010442